ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಣೆ ಮಾಡಿದ್ರೂ,ಧೋನಿ ಪ್ರಸಿದ್ಧಿ ಕಡಿಮೆಯಾಗಿಲ್ಲ. ಐಪಿಎಲ್ ನಲ್ಲಿ ಧೋನಿ ಆಟ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ<br /><br />Despite Mahendra Singh Dhoni's retirement from international cricket, Dhoni's popularity has not diminished. Fans are standing at the edge to watch Dhoni play in the IPL